ಪ್ರಪಂಚದ ಕ್ರಿಕೆಟ್ ಪ್ರೇಮಿಗಳ ಗಮನವೆಲ್ಲ ಈಗ ಆಸ್ಟ್ರೇಲಿಯಾ ಕ್ರಿಕೆಟಿಗರ ಮೇಲಿದೆ . ಕಾರಣ ನಿಮಗೆ ಗೊತ್ತೇ ಇದೆ . ಚೆಂಡಿನ ಸ್ಥಿತಿ ಬದಲಾಯಿಸಿದ್ದಕ್ಕೆ ನಾಯಕ ಸ್ಮಿಥ್ ಹಾಗು ಉಪನಾಯಕ ವಾರ್ನರ್ ೧ ವರ್ಷ ಬ್ಯಾನ್ ಆಗಿದ್ದಾರೆ . ಘಟನೆ ಬಳಿಕ ಸ್ಮಿಥ್ ಏನ್ ಹೇಳ್ತಾರೆ ?
All eyes of cricket lovers around the world is on Steven smith and Warner from past few days . Listen what Steven Smith has to say about the issue